അർത്ഥം : ಬೇಗ-ಬೇಗ ಅಥವಾ ಗಪಗಪನೆ ತಿನ್ನುವುದು
							ഉദാഹരണം : 
							ಹುಲಿಯು ಮೊಲವನ್ನು ತಿಂದಿತು.
							
പര്യായപദങ്ങൾ : ಗಪಗಪ ತಿನ್ನು, ಭಕ್ಷಿಸು, ಮುಕ್ಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಮಾತು ಮೊದಲಾದವುಗಳಿಂದ ತೊಂದರೆ ಕೊಡು
							ഉദാഹരണം : 
							ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು.
							
മറ്റ് ഭാഷകളിലേക്കുള്ള വിവർത്തനം :
To cause inconvenience or discomfort to.
Sorry to trouble you, but....അർത്ഥം : ತಿನ್ನು ಅಥವಾ ಕುಡಿ
							ഉദാഹരണം : 
							ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.
							
പര്യായപദങ്ങൾ : ಕುಡಿ, ಸೇವನೆ ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ
							ഉദാഹരണം : 
							ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.
							
മറ്റ് ഭാഷകളിലേക്കുള്ള വിവർത്തനം :
खाना खाते समय या खाने के बाद भी कुछ और खा सकना।
वैसे तो मैं खा के आया हूँ फिर भी मिठाई चलेगी।അർത്ഥം : ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ
							ഉദാഹരണം : 
							ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು.
							
പര്യായപദങ്ങൾ : ಸೇವಿಸು
മറ്റ് ഭാഷകളിലേക്കുള്ള വിവർത്തനം :
Eat a meal. Take a meal.
We did not eat until 10 P.M. because there were so many phone calls.അർത്ഥം : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು
							ഉദാഹരണം : 
							ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.
							
പര്യായപദങ്ങൾ : ಅನುಭವಿಸು
മറ്റ് ഭാഷകളിലേക്കുള്ള വിവർത്തനം :
आघात, प्रहार, वेग आदि सहन करना।
जिंदगी में मैंने बहुत गम और धक्के खाए हैं।അർത്ഥം : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು
							ഉദാഹരണം : 
							ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.
							
പര്യായപദങ്ങൾ : ಜಂಗು ಹಿಡಿ, ತುಕ್ಕು ಹಿಡಿ
മറ്റ് ഭാഷകളിലേക്കുള്ള വിവർത്തനം :
हवा, नमी, अम्ल, कीड़े आदि का धातु, लकड़ी आदि को बर्बाद करना।
दीमक लकड़ी को खा जाती है।അർത്ഥം : ಖರ್ಚು ಮಾಡು ಅಥವಾ ತಿಂದು ಹಾಕು
							ഉദാഹരണം : 
							ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.
							
പര്യായപദങ്ങൾ : ಖರ್ಚು ಮಾಡು, ತಿಂದು ಹಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ
							ഉദാഹരണം : 
							ಹಸು ಹೊಲದಲ್ಲಿ ಮೇಯುತ್ತಿದೆ.
							
പര്യായപദങ്ങൾ : ಮೇವು
മറ്റ് ഭാഷകളിലേക്കുള്ള വിവർത്തനം :