അർത്ഥം : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ
							ഉദാഹരണം : 
							ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.
							
മറ്റ് ഭാഷകളിലേക്കുള്ള വിവർത്തനം :
അർത്ഥം : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ
							ഉദാഹരണം : 
							ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.
							
പര്യായപദങ്ങൾ : ಶ್ರಾದ್ಧ
മറ്റ് ഭാഷകളിലേക്കുള്ള വിവർത്തനം :
वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।
उनका बेटा अपने पिताजी की बरसी में ब्राह्मणों को भोज कराते हैं।അർത്ഥം : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು
							ഉദാഹരണം : 
							ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.
							
പര്യായപദങ്ങൾ : ಚಾಂದ್ರ ದಿವಸ
മറ്റ് ഭാഷകളിലേക്കുള്ള വിവർത്തനം :
चांद्र मास के किसी पक्ष का कोई दिन जिसका नाम संख्या के विचार से होता है।
प्रतिपदा से अमावस्या या पूर्णिमा तक पंद्रह तिथियाँ होती हैं।അർത്ഥം : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ
							ഉദാഹരണം : 
							ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.
							
പര്യായപദങ്ങൾ : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ
മറ്റ് ഭാഷകളിലേക്കുള്ള വിവർത്തനം :
वह जो शास्त्र विधि के अनुसार पितरों के उद्देश्य से किया जाता है।
पितृपक्ष में पन्द्रह दिनों तक श्राद्ध किया जाता है।അർത്ഥം : ಮುಸ್ಮಮಾನ ಫಕೀರರ ಪುಣ್ಯ ತಿಥಿ
							ഉദാഹരണം : 
							ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
							ഉദാഹരണം : 
							ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
							
പര്യായപദങ്ങൾ : ಅಹಸ್ಸು, ದಿನ, ದಿವಸ
മറ്റ് ഭാഷകളിലേക്കുള്ള വിവർത്തനം :
Time for Earth to make a complete rotation on its axis.
Two days later they left.