അർത്ഥം : ಯಾರಲ್ಲಿ ಯೌವನದ ಲಕ್ಷಣ ಬಂದಿರುವುದೋ (ಹುಡುಗಿ)
							ഉദാഹരണം : 
							ಪ್ರಾಯಕ್ಕೆ ಬಂದ ಹುಡುಗಿಗೆ ಯೋಗ್ಯವಾದ ವರನನ್ನು ಹುಡುಕುತ್ತಿದ್ದಾರೆ.
							
പര്യായപദങ്ങൾ : ಪ್ರಾಯದ, ಮದುವೆ ವಯಸ್ಸಿನ
മറ്റ് ഭാഷകളിലേക്കുള്ള വിവർത്തനം :
അർത്ഥം : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ
							ഉദാഹരണം : 
							ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.
							
പര്യായപദങ്ങൾ : ತರುಣ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ, ಯುವಕ
മറ്റ് ഭാഷകളിലേക്കുള്ള വിവർത്തനം :