അർത്ഥം : ಯಾವುದೇ ಪ್ರಯಾಣ ಪ್ರವೇಶ ಮುಂತಾದವುಗಳಿಗೆ ಇಂತಿಷ್ಟು ಎಂದು ದರ ನಿರ್ಧರಿಸಿ ಆ ದರದ ವಸೂಲಿಗಾಗಿ ಅದರದೇ ಮೊತ್ತದ ಮುದ್ರಿತ ಚೀಟಿ
							ഉദാഹരണം : 
							ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಅಪರಾಧ.
							
പര്യായപദങ്ങൾ : ತಿಕೀಟು
മറ്റ് ഭാഷകളിലേക്കുള്ള വിവർത്തനം :
A commercial document showing that the holder is entitled to something (as to ride on public transportation or to enter a public entertainment).
ticket