അർത്ഥം : ಯಾವುದೋ ಒಂದು ವಿಚಾರ ಮಾಡಿಲ್ಲ ಅಥವಾ ಹಿಂದೆ ಮುಂದೆ ತಿಳಿಯದೆ
							ഉദാഹരണം : 
							ಇದು ವಿಚಾರ ಮಾಡದ ಸಮಸ್ಯೆ.
							
പര്യായപദങ്ങൾ : ಅವಿಚಾರಿತ, ಅವಿಚಾರಿತವಾದ, ಅವಿಚಾರಿತವಾದಂತ, ಅವಿಚಾರಿತವಾದಂತಹ, ಚಿಂತಿಸದ, ಚಿಂತಿಸದಂತಹ, ವಿಚಾರ ಮಾಡದ, ವಿಚಾರ ಮಾಡದಂತ, ವಿಚಾರ ಮಾಡದಂತಹ, ವಿಚಾರಿಸದ, ವಿಚಾರಿಸದಂತ, ವಿಚಾರಿಸದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರ ಚಿಂತನೆಯನ್ನು ಮಾಡಲಾಗುವುದಿಲ್ಲವೋ
							ഉദാഹരണം : 
							ಅವನು ಚಿಂತಿಸದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯಾಸವನ್ನು ಮಾಡುತ್ತಿದ್ದಾನೆ.
							
പര്യായപദങ്ങൾ : ಚಿಂತಿಸದ, ಚಿಂತಿಸದಂತಹ, ಯೋಚಿಸದ, ಯೋಚಿಸದಂತ, ಯೋಚಿಸದಂತಹ
മറ്റ് ഭാഷകളിലേക്കുള്ള വിവർത്തനം :