അർത്ഥം : ಒಂದು ಮಾತ್ರಿಕ ಛಂದಸ್ಸಿನಲ್ಲಿ ಪ್ರತಿಯೊಂದು ಚರಣವು ಹನ್ನೊಂದು ಮತ್ತು ಹದಿಮೂರು ಸೇರಿ ಇಪ್ಪತ್ನಾಲ್ಕು ಮಾತ್ರೆಗಳಾಗುವುದು
							ഉദാഹരണം : 
							ಕೋಲಾಹಲ ವ್ಯಕ್ತ ಪಡಿಸುವ ವಿಷಮ ಚರಣದಲ್ಲಿ ಹನ್ನೊಂದು-ಹನ್ನೊಂದು ಸಮ ಚರಣವಿದ್ದು ಹದಿಮೂರು ಹದಿಮೂರ ಮಾತ್ರೆಗಳು ಇರುವುದೆ
							
പര്യായപദങ്ങൾ : ಯುದ್ಧ
മറ്റ് ഭാഷകളിലേക്കുള്ള വിവർത്തനം :
അർത്ഥം : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು
							ഉദാഹരണം : 
							ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.
							
പര്യായപദങ്ങൾ : ಅವಾಂತರ, ಗದ್ದಲ, ಗಲಾಟೆ, ಜನಜಂಗುಳಿ
മറ്റ് ഭാഷകളിലേക്കുള്ള വിവർത്തനം :
ऊँची आवाज़ में बोलने या चिल्लाने आदि से उत्पन्न अस्पष्ट आवाज।
कक्षा से अध्यापकजी के बाहर निकलते ही छात्रों ने शोरगुल शुरू कर दिया।A loud and disturbing noise.
racket