അർത്ഥം : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ
							ഉദാഹരണം : 
							ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.
							
പര്യായപദങ്ങൾ : ದನಗಳ ಹಟ್ಟಿ, ಪಶುಶಾಲೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಕು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಾಳ
							ഉദാഹരണം : 
							ಹಸು ಕೊಟ್ಟಿಗೆಯಲ್ಲಿ ಕುಳಿತುಕೊಂಡು ಮೆಲುಕು ಹಾಕುತ್ತಿತ್ತು.
							
പര്യായപദങ്ങൾ : ದನದ ಕೊಟ್ಟಿಗೆ
മറ്റ് ഭാഷകളിലേക്കുള്ള വിവർത്തനം :