അർത്ഥം : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ
							ഉദാഹരണം : 
							ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ
							
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ವಸ್ತುಗಳನ್ನು ಹೊತ್ತು ಸಾಗಿಸಲು ನೀಡುವ ಕೂಲಿ
							ഉദാഹരണം : 
							ಕೂಲಿಯವನು ನೂರು ಸಿಮೆಂಟು ಚೀಲ ಹೊತ್ತಿದ್ದಕ್ಕೆ ನೂರು ರೂ ಕೂಲಿಯನ್ನು ಕೇಳುತ್ತಿದ್ದಾನೆ.
							
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ದುಡುಮೆಗಾಗಿ ನೀಡುವ ಪ್ರತಿಫಲ
							ഉദാഹരണം : 
							ಕೂಲಿಯವನು ಕಬ್ಬನ್ನು ಹೊರಲು  ಐನೂರು ರೂಪಾಯಿ ಕೂಲಿ ಕೇಳುತ್ತಿದ್ದಾನೆ.
							
അർത്ഥം : ದುಡಿಮೆಗಾಗಿ ನೀಡುವ ಪ್ರತಿಫಲ
							ഉദാഹരണം : 
							ತಾರಾಭಾಯಿಗೆ ಎಂಭತ್ತು ರೂಪಾಯಿಗಳ ಕೂಲಿ ದೊರೆಯುತ್ತದೆ.
							
പര്യായപദങ്ങൾ : ದಿನಗೂಲಿ, ದಿನಭತ್ಯ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.അർത്ഥം : ಕೆಲಸಗಾರ ನಿಲ್ದಾಣದಲ್ಲಿ ಯಾತ್ರಿಕರ ಸಮಾನುಗಳನ್ನು ವಾಹನದಲ್ಲಿ ಇಡಲು ಅಥವಾ ತೆಗೆಯುವಂತಹ ಕೆಲಸ ಮಾಡುವನು
							ഉദാഹരണം : 
							ರೈಲು ಗಾಡಿ ನಿಲ್ಲುತ್ತಿದ್ದಂತೆ ಕೂಲಿ ಬೋಗಿ ಒಳಿ ಓಡಿದ.
							
മറ്റ് ഭാഷകളിലേക്കുള്ള വിവർത്തനം :
A person employed to carry luggage and supplies.
porterഅർത്ഥം : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ
							ഉദാഹരണം : 
							ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.
							
പര്യായപദങ്ങൾ : ಆಳು, ಕಾರ್ಮಿಕ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ
മറ്റ് ഭാഷകളിലേക്കുള്ള വിവർത്തനം :
An employee who performs manual or industrial labor.
working man, working person, workingman, workmanഅർത്ഥം : ಕೂಲಿ ಮಾಡುವ ಕೆಲಸ
							ഉദാഹരണം : 
							ರಾಜು ಮನೆ ಮನೆಗೆ-ಮನೆಗೆ ಹೋಗಿ ಕೂಲಿ ಮಾಡಿ ತನ್ನ ಪರಿವಾರದವರ ಪಾಲನೆ-ಪೋಷಣೆ ಮಾಡುತ್ತಿದ್ದನು
							
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ
							ഉദാഹരണം : 
							ನೌಕರನು ವೇತನವನ್ನು ಪಡೆಯುತ್ತಿದ್ದಾನೆ.
							
പര്യായപദങ്ങൾ : ಕಂಬಳ, ವೇತನ, ಸಂಬಳ
മറ്റ് ഭാഷകളിലേക്കുള്ള വിവർത്തനം :
Something that remunerates.
Wages were paid by check.