അർത്ഥം : ಯಾರಿಗಾದರೂ ಸುಳ್ಳು ಅಥವಾ ಭ್ರಮೆಯಲ್ಲಿರಿಸುವುದು
							ഉദാഹരണം : 
							ಕಳ್ಳನು ಪೋಲೀಸರನ್ನು ಏಮಾರಿಸಿ ಓಡಿಹೋದನು.
							
പര്യായപദങ്ങൾ : ಏಮಾರಿಸು, ಕುತಂತ್ರ, ಮೋಸ
മറ്റ് ഭാഷകളിലേക്കുള്ള വിവർത്തനം :
Verbal misrepresentation intended to take advantage of you in some way.
hanky panky, hocus-pocus, jiggery-pokery, skulduggery, skullduggery, slickness, trickeryഅർത്ഥം : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
							ഉദാഹരണം : 
							ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
							
പര്യായപദങ്ങൾ : ಕಪಟ, ಕುಟಿಲ, ಕುತಂತ್ರ, ಸ್ವಾರ್ಥಪೂರಿತ ಜಾಣತನ
മറ്റ് ഭാഷകളിലേക്കുള്ള വിവർത്തനം :