അർത്ഥം : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು
							ഉദാഹരണം : 
							ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.
							
മറ്റ് ഭാഷകളിലേക്കുള്ള വിവർത്തനം :
A false accusation of an offense or a malicious misrepresentation of someone's words or actions.
calumniation, calumny, defamation, hatchet job, obloquy, traducementഅർത്ഥം : ಹಾಳಾಗುವ ಸ್ಥಿತಿ ಅಥವಾ ಭಾವನೆ
							ഉദാഹരണം : 
							ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ
							ഉദാഹരണം : 
							ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.
							
മറ്റ് ഭാഷകളിലേക്കുള്ള വിവർത്തനം :