അർത്ഥം : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ
							ഉദാഹരണം : 
							ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.
							
പര്യായപദങ്ങൾ : ಗುರುತಿಸು
മറ്റ് ഭാഷകളിലേക്കുള്ള വിവർത്തനം :
The process of recognizing something or someone by remembering.
A politician whose recall of names was as remarkable as his recognition of faces.അർത്ഥം : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
							ഉദാഹരണം : 
							ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.
							
പര്യായപദങ്ങൾ : ಗುರುತಿಸು, ಪತ್ತೆಹಚ್ಚು
മറ്റ് ഭാഷകളിലേക്കുള്ള വിവർത്തനം :
അർത്ഥം : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು
							ഉദാഹരണം : 
							ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಜ್ಞಾನೇಂದ್ರಿಯಗಳಿಂದಲೇ ತಿಳಿದು ಕೊಳ್ಳುವ
							ഉദാഹരണം : 
							ಕುರುಡು ಮಹಿಳೆಯೊಬ್ಬಳು ಧ್ವನಿಯಿಂದಲೇ ತನ್ನ ಮಗನನ್ನು ಪತ್ತಹಚ್ಚಿದಳು.
							
പര്യായപദങ്ങൾ : ಪತ್ತೆ ಹಚ್ಚು
മറ്റ് ഭാഷകളിലേക്കുള്ള വിവർത്തനം :