അർത്ഥം : ಸುತ್ತಲೂ ಗೆಜ್ಜೆ ಇದ್ದು ಟಮಟೆಯ ತರಹ ಇರುವ ಒಂದು ಚಿಕ್ಕ ಚರ್ಮ ವಾದ್ಯ
							ഉദാഹരണം : 
							ಸಾದು ಬಾಬಾಗಳು ಭಜನೆಯನ್ನು ಹಾಡುತ್ತಿರುವಾಗ ಕಂಜರಿಯನ್ನು ನುಡಿಸುತ್ತಿದ್ದರು.
							
മറ്റ് ഭാഷകളിലേക്കുള്ള വിവർത്തനം :
A shallow drum with a single drumhead and with metallic disks in the sides.
tambourine