അർത്ഥം : ವಿರೋಧ ಅಥವಾ ಅಸಂತೃಪ್ತಿ ತೋರಿಸಲು ಊಟ ಮಾಡದೆ ಇರುವ ಕ್ರಿಯೆ
							ഉദാഹരണം : 
							ಕೆಲಸಗಾರರು ತಮ್ಮ ಬೇಡಿಕೆಯನ್ನು ಇಡೇರಿಸಿಕೊಳ್ಳಲು ಉಪವಾಸ ಮಾಡುತ್ತಾ ಕುಳಿತರು
							
പര്യായപദങ്ങൾ : ಅನ್ನತ್ಯಾಗ, ಹೊಟ್ಟೆಗಿಲ್ಲದೆ ನರಳುವುದು
മറ്റ് ഭാഷകളിലേക്കുള്ള വിവർത്തനം :
A voluntary fast undertaken as a means of protest.
hunger strike