അർത്ഥം : ಪರಿಮಾಣ ಅಥವಾ ಅಳೆಯುವ ಕೆಲಸ
							ഉദാഹരണം : 
							ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
							
പര്യായപദങ്ങൾ : ಅಳತೆ, ಅಳೆಯುವಿಕೆ, ಪರಿಮಾಣ, ಮೋಜಣಿ
മറ്റ് ഭാഷകളിലേക്കുള്ള വിവർത്തനം :
The act or process of assigning numbers to phenomena according to a rule.
The measurements were carefully done.അർത്ഥം : ತೂಕ ಮಾಡುವುದಕ್ಕೆ ಯೋಗ್ಯವಾದ ಅಥವಾ ತೂಕ ಮಾಡಲು ಯೋಗ್ಯವಾದ
							ഉദാഹരണം : 
							ಇಲ್ಲಿ ಅಕ್ಕಿಯನ್ನು ತೂಕ ಮಾಡಲಾಗುವುದು.
							
പര്യായപദങ്ങൾ : ಅಳತೆ ಮಾಡುವಂತ, ಅಳತೆ ಮಾಡುವಂತಹ, ತೂಕ ಮಾಡಲಾಗುವ, ತೂಕ ಮಾಡುವಂತ, ತೂಕ ಮಾಡುವಂತಹ, ತೂಕು ಮಾಡುವ