അർത്ഥം : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ
							ഉദാഹരണം : 
							ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.
							
പര്യായപദങ്ങൾ : ಅತಿಶಯೋಕ್ತಿ, ಒಂದು ಕಾವ್ಯಾಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು
മറ്റ് ഭാഷകളിലേക്കുള്ള വിവർത്തനം :
एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।
आदिकालीन कवियों की रचनाएँ अतिशयोक्ति अलंकार से भरी पड़ी हैं।അർത്ഥം : ಸಾಹಿತ್ಯದಲ್ಲಿ ವರ್ಣನೆ ಮಾಡುವ ಆ ರೀತಿ ಯಾವುದರಿಂದ ಚಮತ್ಕಾರ ಮತ್ತು ರೋಚಕತೆ ಬರುತ್ತದೆ
							ഉദാഹരണം : 
							ವಿಶೇಷತೆಯ ಅಲಂಕಾರ ಎರಡು ಪ್ರಕಾರಗಳಲ್ಲಿ ಆಗುತ್ತದೆ, ಶಬ್ಧಾಲಂಕಾರ ಮತ್ತು ಅರ್ಥಾಲಂಕಾರ.
							
പര്യായപദങ്ങൾ : ಕಾವ್ಯದ ಸೊಗಸನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರ್ಯ, ಶಬ್ದಾರ್ಥಗಳ ಚಮತ್ಕಾರಪೂರ್ಣ ಪ್ರಯೋಗ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ
							ഉദാഹരണം : 
							ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.
							
മറ്റ് ഭാഷകളിലേക്കുള്ള വിവർത്തനം :
Serving an esthetic rather than a useful purpose.
Cosmetic fenders on cars.