അർത്ഥം : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
							ഉദാഹരണം : 
							ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
							
പര്യായപദങ്ങൾ : ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಪರಿಹಣ ಮಾಡುವಂತಹವ
							ഉദാഹരണം : 
							ಸೀತಾಳನ್ನು ರಾವಣ ಅಪಹರಣ ಮಾಡಿದನು.
							
പര്യായപദങ്ങൾ : ಅಪಹರಿಸುವಂತ, ಅಪಹರಿಸುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ
							ഉദാഹരണം : 
							ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.
							
പര്യായപദങ്ങൾ : ಅಪರಿಸುವಂತ, ಅಪರಿಸುವಂತಹ, ಕಳವು ಮಾಡಿದ, ಕಳವು ಮಾಡಿದಂತ, ಕಳವು ಮಾಡಿದಂತಹ, ಕಳವು ಮಾಡುವ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ
മറ്റ് ഭാഷകളിലേക്കുള്ള വിവർത്തനം :