അർത്ഥം : ಯಾವುದೇ ಮಾತು ಅಥವಾ ಸಂಗತಿಯಿಂದ ಮನಸ್ಸಂತೋಷಗೊಂಡು ಅದನ್ನು ವ್ಯಕ್ತಪಡಿಸುವ ರೀತಿ
							ഉദാഹരണം : 
							ಅವನ ಭಾಷಣ ಕೇಳಿ ಎಲ್ಲರೂ ವ್ಹಾವ್ ವ್ಹಾವ್ ಎಂದು ಉದ್ಗಾರತೆಗೆದರು.
							
പര്യായപദങ്ങൾ : ಉದ್ಗಾರ
മറ്റ് ഭാഷകളിലേക്കുള്ള വിവർത്തനം :
Enthusiastic approval.
The book met with modest acclaim.അർത്ഥം : ಯಾವುದೇ ವಸ್ತು ಸಂಗತಿಯ ಬಗೆಗೆ ಬೆಂಬಲ ನೀಡುವುದು
							ഉദാഹരണം : 
							ನಮ್ಮ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.
							
പര്യായപദങ്ങൾ : ಒಪ್ಪಿಗೆ, ಸಮ್ಮತಿ
മറ്റ് ഭാഷകളിലേക്കുള്ള വിവർത്തനം :
The act of providing approval and support.
His vigorous backing of the conservatives got him in trouble with progressives.