അർത്ഥം : ಇಪ್ಪತ್ತು ಮತ್ತು ಮೂರು
							ഉദാഹരണം : 
							ದೋಣಿಯಲ್ಲಿ ಸುಮಾರು ಇಪ್ಪತ್ಮೂರು ಜನ ಪ್ರಯಾಣ ಮಾಡುತ್ತಿದ್ದಾರೆ.
							
പര്യായപദങ്ങൾ : XXIII, ಇಪ್ಪತ್ಮೂರು
അർത്ഥം : ಇಪ್ಪತ್ತಕ್ಕೆ ಮೂರನ್ನು ಸೇರಿಸಿದಾಗ ದೊರೆಯುವಂತಹ ಸಂಖ್ಯೆ
							ഉദാഹരണം : 
							ಹತ್ತು ಮತ್ತು ಹದಿಮೂರನ್ನು ಕೂಡಿದಾಗ ಸಿಗುವ ಉತ್ತರ ಇಪ್ಪತ್ತಮೂರು.
							
പര്യായപദങ്ങൾ : XXIII, ಇಪ್ಪತ್ತಮೂರು