അർത്ഥം : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
							ഉദാഹരണം : 
							ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
							
പര്യായപദങ്ങൾ : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಲಕ್ಷಣ
മറ്റ് ഭാഷകളിലേക്കുള്ള വിവർത്തനം :
അർത്ഥം : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
							ഉദാഹരണം : 
							ಆ ಸ್ವಭಾವದಿಂದ ಮುಜುಗರಗೊಂಡನು.
							
പര്യായപദങ്ങൾ : ದೇಹಸ್ಥಿತಿ, ಧರ್ಮ, ಪ್ರಕೃತಿ, ಬುದ್ಧಿವಂತಿಕೆ, ಮನೋಭಾವ, ಮೈಗುಣ
മറ്റ് ഭാഷകളിലേക്കുള്ള വിവർത്തനം :
The essential qualities or characteristics by which something is recognized.
It is the nature of fire to burn.