അർത്ഥം : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು
							ഉദാഹരണം : 
							ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.
							
മറ്റ് ഭാഷകളിലേക്കുള്ള വിവർത്തനം :
Money or goods or services owed by one person to another.
debtഅർത്ഥം : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು
							ഉദാഹരണം : 
							ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.
							
മറ്റ് ഭാഷകളിലേക്കുള്ള വിവർത്തനം :
Money or goods or services owed by one person to another.
debtഅർത്ഥം : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು
							ഉദാഹരണം : 
							ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.
							
മറ്റ് ഭാഷകളിലേക്കുള്ള വിവർത്തനം :
Money or goods or services owed by one person to another.
debtഅർത്ഥം : ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು
							ഉദാഹരണം : 
							ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.
							
മറ്റ് ഭാഷകളിലേക്കുള്ള വിവർത്തനം :