അർത്ഥം : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ
							ഉദാഹരണം : 
							ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.
							
പര്യായപദങ്ങൾ : ಆಲಸಿ, ಕೆಲಸ ತಪ್ಪಿಸುವವ, ಕೆಲಸಗಳ್ಳ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು
							ഉദാഹരണം : 
							ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಪರಿಶ್ರಮ ಪಡದೆ ಎರಡನೆಯವರ ಗಳಿಕೆಯ ಮೇಲೆ ಜೀವಿಸುವ
							ഉദാഹരണം : 
							ಬಿಟ್ಟಿತಿನ್ನುವ ವ್ಯಕ್ತಿಯು ಶೆಟ್ಟರ ಹಣವನ್ನು ಖರ್ಚು ಮಾಡುತ್ತಿದ್ದಾನೆ.
							
പര്യായപദങ്ങൾ : ಪುಕ್ಕಟ್ಟೆ ತಿನ್ನುವ, ಪುಕ್ಕಟ್ಟೆ ತಿನ್ನುವಂತ, ಪುಕ್ಕಟ್ಟೆ ತಿನ್ನುವಂತಹ, ಪುಕ್ಕಟ್ಟೆ-ತಿನ್ನುವ, ಪುಕ್ಕಟ್ಟೆ-ತಿನ್ನುವಂತ, ಪುಕ್ಕಟ್ಟೆ-ತಿನ್ನುವಂತಹ, ಪುಕ್ಕಸಟ್ಟೆ ತಿನ್ನುವ, ಪುಕ್ಕಸಟ್ಟೆ ತಿನ್ನುವಂತ, ಪುಕ್ಕಸಟ್ಟೆ ತಿನ್ನುವಂತಹ, ಪುಕ್ಸಟೆ ತಿನ್ನುವ, ಪುಕ್ಸಟೆ ತಿನ್ನುವಂತ, ಪುಕ್ಸಟೆ ತಿನ್ನುವಂತಹ, ಬಿಟ್ಟಿ ತಿನ್ನುವ, ಬಿಟ್ಟಿ ತಿನ್ನುವಂತ, ಬಿಟ್ಟಿ ತಿನ್ನುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಆಲಸವನ್ನು ಹೊಂದಿರುವಂತಹ
							ഉദാഹരണം : 
							ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
							
പര്യായപദങ്ങൾ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ
മറ്റ് ഭാഷകളിലേക്കുള്ള വിവർത്തനം :