അർത്ഥം : ಯಾರು ಅಧಿಕಾರಿಗಳಿಗಿಂತ ಪ್ರಧಾನ ಸ್ಥಾನದಲ್ಲಿ ಇರುವರೋ
							ഉദാഹരണം : 
							ಅವನ ತಂದೆ ಸೇನೆಯಲ್ಲಿ ಒಬ್ಬ  ಮುಖ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವರು.
							
പര്യായപദങ്ങൾ : ಮುಖ್ಯ ಅಧಿಕಾರಿ
മറ്റ് ഭാഷകളിലേക്കുള്ള വിവർത്തനം :
वह जो अधिकारियों में भी प्रधान हो।
उसके पिता सेना में एक मुख्य अधिकारी हैं।അർത്ഥം : ಯಾವುದೇ ವ್ಯಾಪಾರ, ಮಾತು, ಕೆಲಸ ಮುಂತಾದವುಗಳ ಬಗೆಗೆ ಯೋಚನೆ ಮಾಡುವ ಮಹಿಳೆ
							ഉദാഹരണം : 
							ಮೇಲ್ವಿಚಾರಕಿಯು ಶಾಲೆಯನ್ನು ವೀಕ್ಷಣೆ ಮಾಡಲು ಬರುವುದಾಗಿ ತಿಳಿಸಿದ್ದಾರೆ
							
പര്യായപദങ്ങൾ : ಮೇಲ್ವಿಚಾರಕಿ
മറ്റ് ഭാഷകളിലേക്കുള്ള വിവർത്തനം :
किसी व्यवहार, बात, काम आदि को ध्यान से देखनेवाली महिला।
पर्यवेक्षिका विद्यालय का निरीक्षण करने के लिए आने वाली हैं।One who supervises or has charge and direction of.
supervisor