അർത്ഥം : ತಿಳುವಾಗಿರುವ ಅವಸ್ಥೆ ಅಥವಾ ಭಾವ
							ഉദാഹരണം : 
							ಶಿಫಾನ್ ಬಟ್ಟೆಗಳು ತುಂಬಾ ತಿಳುವಾಗಿರುತ್ತವೆ.
							
മറ്റ് ഭാഷകളിലേക്കുള്ള വിവർത്തനം :
Relatively small dimension through an object as opposed to its length or width.
The tenuity of a hair.അർത്ഥം : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
							ഉദാഹരണം : 
							ಈ ಬಟ್ಟೆ ತುಂಬಾ ತೆಳುವಾಗಿದೆ.
							
പര്യായപദങ്ങൾ : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದಂತ, ತೆಳುವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಅತಿ ಸಣಕಲ-ಬಡಕಲ ಶರೀರ ಹೊಂದಿರುವವರಿಗೆ ಸಂಬಂಧಿಸಿದ
							ഉദാഹരണം : 
							ಸೂರಜ್ ತೆಳುವಾದ ಶರೀರ ಹೊಂದಿರುವ ಸುಂದರ ಯುವಕ.
							
പര്യായപദങ്ങൾ : ಸಪೂರವಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ದಪ್ಪ ಕಮ್ಮಿಯಿರುವಂತಹ
							ഉദാഹരണം : 
							ನೀರು ತುಂಬಿದ ಪಾತ್ರೆಯ ಮೇಲೆ ದೂಳು ಬೀಳದಂತೆ ತೆಳುವಾದ ಅರಿವೆಯನ್ನು ಹೊದಿಸಲಾಗಿದೆ.
							
പര്യായപദങ്ങൾ : ತೆಳ್ಳಗಿನ
മറ്റ് ഭാഷകളിലേക്കുള്ള വിവർത്തനം :
അർത്ഥം : ಬಹಳ ತೆಳ್ಳನೆಯ (ಬಟ್ಟೆ)
							ഉദാഹരണം : 
							ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
							
പര്യായപദങ്ങൾ : ತೆಳುವಾದಂತ, ತೆಳುವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
							ഉദാഹരണം : 
							ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
							
പര്യായപദങ്ങൾ : ತೆಳುವಾದಂತ, ತೆಳುವಾದಂತಹ
മറ്റ് ഭാഷകളിലേക്കുള്ള വിവർത്തനം :