അർത്ഥം : ಜನ್ಮವನ್ನು ನೀಡಬಲ್ಲ ಪುರುಷ
							ഉദാഹരണം : 
							ನನ್ನ ತಂದೆ ಒಬ್ಬ ಅಧ್ಯಾಪಕ.
							
പര്യായപദങ്ങൾ : ಅಪ್ಪ, ಜನ್ಮ ಕೊಟ್ಟವನು, ಜನ್ಮಧಾತ, ತಂದೆ
മറ്റ് ഭാഷകളിലേക്കുള്ള വിവർത്തനം :
A male parent (also used as a term of address to your father).
His father was born in Atlanta.അർത്ഥം : ಮಿಥಿಲೆ ರಾಜ್ಯದ ರಾಜ ಮತ್ತು ಸೀತೆಯ ತಂದೆ
							ഉദാഹരണം : 
							ಜನಕ ರಾಜ ತುಂಬಾ ಬುದ್ಧಿವಂತ ರಾಜನಾಗಿದ್ದನು.
							
പര്യായപദങ്ങൾ : ಜನಕ ರಾಜ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರೂ ಸಂಸ್ಥೆ ಅಥವಾ ವಿಷಯವನ್ನು ಮೊದಲಬಾರಿಗೆ ಸ್ಥಾಪಿಸಿದವರು ಅಥವಾ ಹುಟ್ಟಿಗೆ ಕಾರಣವಾದವರು
							ഉദാഹരണം : 
							ಹಿಪ್ಪೋಕ್ರೆಟೆಸ್ನು ಚಿಕಿತ್ಸಾಶಾಸ್ತ್ರದ ಜನಕ.
							
പര്യായപദങ്ങൾ : ಜನ್ಮದಾತ, ಸಂಸ್ಥಾಪಕ
മറ്റ് ഭാഷകളിലേക്കുള്ള വിവർത്തനം :
A person who founds or establishes some institution.
George Washington is the father of his country.അർത്ഥം : ಯಾವುದೇ ಒಂದು ಸಂಗತಿಯ ಹುಟ್ಟಿಗೆ ಕಾರಣವಾದವರು ಅಥವಾ ಒಂದರ ಹುಟ್ಟಿಗೆ ಮೂಲ ಕಾರಣಕರ್ತರಾದವರು
							ഉദാഹരണം : 
							ಬುದ್ದನು ಭೌದ್ದ ಧರ್ಮದ ಪ್ರವರ್ತಕ
							
പര്യായപദങ്ങൾ : ಪ್ರವರ್ತಕ
മറ്റ് ഭാഷകളിലേക്കുള്ള വിവർത്തനം :