അർത്ഥം : ಹಲವಾರು ಕೆಲಸಗಳನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
							ഉദാഹരണം : 
							ಈ ಕೆಲಸ ಮುಗಿಸಿದ ನಂತರ ನಾನು ನಿಮ್ಮ ಕೆಲಸವನ್ನು ಮಾಡಿಸುತ್ತೇನೆ.
							
മറ്റ് ഭാഷകളിലേക്കുള്ള വിവർത്തനം :
कोई काम किसी और से कराना।
यह काम कराने के बाद मैं आपका काम कराऊँगा।അർത്ഥം : ಅವಶ್ಯಕತೆಗಿಂತಲೂ ಹೆಚ್ಚಾಗಿ ಕೆಲಸ ಮಾಡಿಸುವ ಪ್ರಕ್ರಿಯೆ
							ഉദാഹരണം : 
							ಕಂಪನಿಯು ಒಳ್ಳೆಯ ವೇತನವನ್ನೇನೋ ಕೊಡುತ್ತದೆ ಆದರೆ ಅದಕ್ಕಿಂತ ಹೆಚ್ಚಾಗಿ ಕಾರ್ಮಿಕರಿಂದ ದುಡಿಸಿಕೊಳ್ಳುತ್ತದೆ.
							
പര്യായപദങ്ങൾ : ದುಡಿಸಿಕೊಳ್ಳು
മറ്റ് ഭാഷകളിലേക്കുള്ള വിവർത്തനം :