അർത്ഥം : ಆ ಕೆಲಸವನ್ನು ಯಾರೋ ಒಬ್ಬರು ಮಾಡಬೇಕು ಅಥವಾ ಮಾಡಲು ಯೋಗ್ಯವಾದ ಕೆಲಸ
							ഉദാഹരണം : 
							ಯಾವುದೇ ಕೆಲಸ ಮಾಡುವ ಮುನ್ನ ಅದು ಒಳ್ಳೆಯದೆ ಅಥವಾ ಕೆಟ್ಟದೆ ಎಂದು ವಿಚಾರ ಮಾಡುವುದು ಅವಶ್ಯ.
							
മറ്റ് ഭാഷകളിലേക്കുള്ള വിവർത്തനം :
वह काम जिसे करना चाहिए या करने योग्य काम।
कुछ भी करने से पूर्व कृत्य और अकृत्य का विचार अवश्य करना चाहिए।അർത്ഥം : ಉತ್ಪಾದಿತವಾದ ವ್ಯಕ್ತಿ ಅಥವಾ ವಸ್ತುಗಳ ಪರಿಶ್ರಮ, ಕ್ರಿಯೆ-ಕಲಾಪ ಮೊದಲಾದವುಗಳಿಂದ ಮಾಡಿರುವ ಅಥವಾ ನಿರ್ಮಿತವಾಗಿರುವ ಅಥವಾ ಅಸ್ಥಿತ್ವಕ್ಕೆ ಬಂದಿರುವಂತಹದ್ದು
							ഉദാഹരണം : 
							ನಿಮ್ಮ ಕೆಲಸ ತುಂಬಾ ಸುಂದರವಾಗಿದೆನಾನು ನಿಮಗೆ ನನ್ನ ಕೆಲಸಗಳನ್ನು ಪರಿಚಯಮಾಡಿಕೊಡುತ್ತೇನೆ.
							
പര്യായപദങ്ങൾ : ಕಾರ್ಯ
മറ്റ് ഭാഷകളിലേക്കുള്ള വിവർത്തനം :
वह उत्पाद जो किसी व्यक्ति या वस्तु के परिश्रम, क्रिया-कलाप आदि से बना या निर्मित हो या अस्तित्व में आया हो।
आपका काम बहुत ही सुंदर है।A product produced or accomplished through the effort or activity or agency of a person or thing.
It is not regarded as one of his more memorable works.അർത്ഥം : ಜೀವನದ ನಿರ್ವಹಣೆ
							ഉദാഹരണം : 
							ವ್ಯವಸಾಯವೇ ಅವನ ಜೀವನದ ವೃತ್ತಿ.
							
പര്യായപദങ്ങൾ : ಆಜೀವನ, ಆಜೀವನ ಪರಿಯಂತ, ಜೀವನ ವೃತ್ತಿ, ಪ್ರತಿದಿನದ ವೃತ್ತಿ, ವೃತ್ತಿ, ಹೊಟ್ಟೆ ತುಂಬಿಸಿಕೊಳ್ಳುವ ಉದ್ಯೋಗ
മറ്റ് ഭാഷകളിലേക്കുള്ള വിവർത്തനം :
The act of sustaining life by food or providing a means of subsistence.
They were in want of sustenance.അർത്ഥം : ಈ ರೀತಿಯ ಕೆಲಸವನ್ನು ಪೂರ್ತಿ ಮಾಡುವುದು ನಮ್ಮೆಲ್ಲರ ಅವಶ್ಯಕತೆ ಮತ್ತು ಧರ್ಮದ ರೂಪದಲ್ಲಿ ಇರುತ್ತದೆ
							ഉദാഹരണം : 
							ದೇಶದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಪರಮ ಕರ್ತವ್ಯ.
							
പര്യായപദങ്ങൾ : ಕರ್ತವ್ಯ, ಜವಾಬ್ದಾರಿ, ಮಾಡತಕ್ಕ, ಮಾಡಲು ಯೋಗ್ಯವಾದ, ಹೊಣೆ
മറ്റ് ഭാഷകളിലേക്കുള്ള വിവർത്തനം :
The social force that binds you to the courses of action demanded by that force.
We must instill a sense of duty in our children.അർത്ഥം : ಜೀವನ ನಿರ್ವಹಣೆಗಾಗಿ ವ್ಯವಸಾಯ, ಸೇವೆ ಮುಂತಾದವುಗಳಲ್ಲಿ ತೊಡಗಿಕೊಂಡಿರುವುದು
							ഉദാഹരണം : 
							ನನ್ನ ಕೆಲಸ ಪೂರ್ತಿ ಮುಗಿಯುವವರೆಗೂ ನಾನು ಬರುವುದಿಲ್ಲ.
							
മറ്റ് ഭാഷകളിലേക്കുള്ള വിവർത്തനം :