അർത്ഥം : ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ
							ഉദാഹരണം : 
							ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.
							
മറ്റ് ഭാഷകളിലേക്കുള്ള വിവർത്തനം :
वह गड्ढा जिसमें सिंचाई के लिए पानी एकत्र किया जाता है।
किसान चौंचे के पानी से खेत सींच रहा है।അർത്ഥം : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು
							ഉദാഹരണം : 
							ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.
							
മറ്റ് ഭാഷകളിലേക്കുള്ള വിവർത്തനം :
शरीर में या शरीर के किसी अंग में खुजली मालूम होना।
दो दिन से न नहाने के कारण मेरा शरीर खुजला रहा है।അർത്ഥം : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
							ഉദാഹരണം : 
							ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು
							ഉദാഹരണം : 
							ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.
							
പര്യായപദങ്ങൾ : ತುರಿಸು
മറ്റ് ഭാഷകളിലേക്കുള്ള വിവർത്തനം :