അർത്ഥം : ಮಧುರವಾದ ಶಬ್ಧವನ್ನು ಮಾಡುವುದು
							ഉദാഹരണം : 
							ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
							
പര്യായപദങ്ങൾ : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
							ഉദാഹരണം : 
							ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
							
പര്യായപദങ്ങൾ : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೋಗಿಲೆಯು ತನ್ನ ಸ್ವರವನ್ನು ಹೊಮ್ಮಿಸುವುದು
							ഉദാഹരണം : 
							ವಸಂತಕಾಲದ ಆರಂಭದಲ್ಲಿ ಕೋಗಿಲೆಯು ಕುಹೂ ಕುಹೂ ಕೂಗಲು ಆರಂಭಿಸುತ್ತದೆ.
							
പര്യായപദങ്ങൾ : ಕುಹೂ ಕುಹೂ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು
							ഉദാഹരണം : 
							ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.
							
പര്യായപദങ്ങൾ : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು
മറ്റ് ഭാഷകളിലേക്കുള്ള വിവർത്തനം :
किसी सभा आदि में किसी उद्देश्य से कुछ कहना।
आज प्रधानमंत्री ने एक विशाल जनसभा को संबोधित किया।അർത്ഥം : ಜೋರಾಗಿ ಮಾತನಾಡುವ ಪ್ರಕ್ರಿಯೆ
							ഉദാഹരണം : 
							ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
							
പര്യായപദങ്ങൾ : ಅರಚು, ಕಿರುಚು, ಜೋರಾಗಿ ಕೂಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ
							ഉദാഹരണം : 
							ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.
							
പര്യായപദങ്ങൾ : ಒಟ-ಗುಟ್ಟು, ಒಟಗುಟ್ಟು
മറ്റ് ഭാഷകളിലേക്കുള്ള വിവർത്തനം :
मेंढक का बोलना।
कुएँ में मेंढक टर्रा रहे हैं।അർത്ഥം : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ
							ഉദാഹരണം : 
							ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.
							
പര്യായപദങ്ങൾ : ಕರೆ
മറ്റ് ഭാഷകളിലേക്കുള്ള വിവർത്തനം :