അർത്ഥം : ಮುರಿದುಹಾಕುವಂತಹ ಅಥವಾ ಒಡೆಯುವಂತಹವ
							ഉദാഹരണം : 
							ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.
							
പര്യായപദങ്ങൾ : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ
							ഉദാഹരണം : 
							ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.
							
പര്യായപദങ്ങൾ : ಒಡೆದು ಹೋಗುವ, ಒಡೆದುಹೋಗು, ತುಂಡು ತುಂಡಾಗುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ
മറ്റ് ഭാഷകളിലേക്കുള്ള വിവർത്തനം :
Capable of being broken or damaged.
Earthenware pottery is breakable.അർത്ഥം : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ
							ഉദാഹരണം : 
							ಕನ್ನಡಕವು ಒಂದು ಒಡೆಯುವ ವಸ್ತು.
							
പര്യായപദങ്ങൾ : ಒಡೆದು ಹೋಗುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ, ಮುರಿಯುವ
മറ്റ് ഭാഷകളിലേക്കുള്ള വിവർത്തനം :
Capable of being broken or damaged.
Earthenware pottery is breakable.