അർത്ഥം : ಸ್ವಲ್ಪ ಎತ್ತರವಿರುವ ಜಾಗ ಅಥವಾ ಸ್ಥಾನ
							ഉദാഹരണം : 
							ದಿಬ್ಬದ ಮೇಲೆ ವಾಹನವನ್ನು ನಿಧಾನವಾಗಿ ಚಲಿಸಿರಿ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಹಸು, ಎಮ್ಮೆ, ಕುದುರೆ ಮೊದಲಾದವುಗಳು ಮದವೇರಿಸು
							ഉദാഹരണം : 
							ನೆನೆಯಿಂದ ಹಸುವಿಗೆ ಮದವೇರಿದೆ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ನದಿಯ ನೀರು ಮೊದಲಾದವುಗಳ ಮಟ್ಟ ಹೆಚ್ಚಾಗುವುದು ಅಥವಾ ಏರುವುದು
							ഉദാഹരണം : 
							ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಏರಿಕೆಯನ್ನು ಕಾಣಬಹುದು.
							
പര്യായപദങ്ങൾ : ಉನ್ನತಿಹೊಂದು, ಮೇಲೆಏಳು, ಹತ್ತು
മറ്റ് ഭാഷകളിലേക്കുള്ള വിവർത്തനം :