അർത്ഥം : ಅವಲಂಬಿತ ಕ್ರಿಯೆ
							ഉദാഹരണം : 
							ಇಂದು ಬೆಳೆ ಬೆಳೆಯಬೇಕಾದರೆ ರೈತರು ಮಳೆ ನೀರಿನ ಮೇಲೆ ಅವಲಂಬಿನೆಯಾಗ ಬೇಕಾಗಿಲ್ಲ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ
							ഉദാഹരണം : 
							ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.
							
പര്യായപദങ്ങൾ : ಇರುವ ಸ್ಥಳ, ನಿವಾಸ, ಮನೆ
മറ്റ് ഭാഷകളിലേക്കുള്ള വിവർത്തനം :
किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।
राज्यपाल निवास इसी मार्ग पर है।The official house or establishment of an important person (as a sovereign or president).
He refused to live in the governor's residence.അർത്ഥം : ರಕ್ಷಣನೆಯನ್ನು ಒದಗಿಸಬಲ್ಲ ಸ್ಥಳ ಅಥವಾ ಪ್ರದೇಶ
							ഉദാഹരണം : 
							ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಆಶ್ರಯ ನೀಡುತ್ತಿದೆ.
							
പര്യായപദങ്ങൾ : ಆಸರೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು
							ഉദാഹരണം : 
							ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.
							
മറ്റ് ഭാഷകളിലേക്കുള്ള വിവർത്തനം :