അർത്ഥം : ಆಕಾರ ಮತ್ತು ರೂಪವನ್ನು ನೀಡಲಾಗಿರುವಂತಹ
							ഉദാഹരണം : 
							ಮಗು ರೂಪಿತವಾದ ಚಿತ್ರಕ್ಕೆ ಬಣ್ಣವನ್ನು ಹಚ್ಚುತ್ತಿದೆ.
							
പര്യായപദങ്ങൾ : ಆಕಾರಿತವಾದ, ಆಕಾರಿತವಾದಂತ, ಆಕಾರಿತವಾದಂತಹ, ರೂಪಿತ, ರೂಪಿತವಾದ, ರೂಪಿತವಾದಂತ, ರೂಪಿತವಾದಂತಹ
മറ്റ് ഭാഷകളിലേക്കുള്ള വിവർത്തനം :