അർത്ഥം : ವಿಶೇಷ ಉದ್ಧೇಶಕ್ಕಾಗಿ ಒಟ್ಟು ಗೂಡಿದ ಜನಗಳ ತಂಡವು ಕೈಗೊಳ್ಳುವ ಕಾರ್ಯಗಳು ಮತ್ತು ಚಟುವಟಿಕೆಗಳು
							ഉദാഹരണം : 
							ಸರಕಾರಿ ಸಕ್ಕರೆ ಕಾರ್ಖಾನೆಯನ್ನು ಇದ್ದಕ್ಕಿದ್ದಂತೆ ರದ್ದು ಗೊಳಿಸಿದ ಕಾರಣ ರೈತರು ಕಾರ್ಖಾನೆ ತೆರೆಯುವಂತೆ ಆಂದೋಲನ ಆರಂಭಿಸಿದ್ದಾರೆ.
							
പര്യായപദങ്ങൾ : ಚಳುವಳಿ
മറ്റ് ഭാഷകളിലേക്കുള്ള വിവർത്തനം :
A series of actions advancing a principle or tending toward a particular end.
He supported populist campaigns.അർത്ഥം : ಒಂದು ಸಾಮಾನ್ಯ ಕೆಲಸಕ್ಕಾಗಿ ಜನರ ಸಮೂಹ ಜೊತೆಗೆ ಕೆಲಸ ಮಾಡಿ ಆಗ್ರಹಿಸುವ ಕ್ರಿಯೆ
							ഉദാഹരണം : 
							ಈ ಆಂದೋಲನ ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ರಾಜಿಗೆ ಸಿದ್ದವಿಲ್ಲ.
							
പര്യായപദങ്ങൾ : ಚಳುವಳಿ
മറ്റ് ഭാഷകളിലേക്കുള്ള വിവർത്തനം :
A group of people with a common ideology who try together to achieve certain general goals.
He was a charter member of the movement.