അർത്ഥം : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
							ഉദാഹരണം : 
							ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
							
പര്യായപദങ്ങൾ : ಅಸ್ವೀಕೃತಿ, ತಿರಸ್ಕರಿಸುವುದು, ನಿರಾಕರಣೆ
മറ്റ് ഭാഷകളിലേക്കുള്ള വിവർത്തനം :
The act of disapproving or condemning.
disapprovalഅർത്ഥം : ಯಾವುದೇ ಒಂದು ಸಂಗತಿಗೆ, ಕಾರ್ಯಕ್ಕೆ ಸಹಮತ ತೋರದೇ ಇರುವುದು
							ഉദാഹരണം : 
							ಅವರ ಅಭಿಪ್ರಾಯದ ಬಗ್ಗೆ ನನಗೆ ಅಸಮ್ಮತಿ ಇದೆ.
							
പര്യായപദങ്ങൾ : ಒಪ್ಪಿತವಲ್ಲದ, ಸಹಮತಿಇಲ್ಲದ, ಸಹಮತಿಹೀನತೆ
മറ്റ് ഭാഷകളിലേക്കുള്ള വിവർത്തനം :
किसी बात, कार्य आदि पर सहमत न होने की क्रिया या भाव।
सदस्यों की असहमति के कारण यह प्रकरण अधर में लटका हुआ है।The speech act of disagreeing or arguing or disputing.
disagreement