അർത്ഥം : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ
							ഉദാഹരണം : 
							ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.
							
പര്യായപദങ്ങൾ : ಅಭಿವಂದನೆ, ಪ್ರಣಾಮ, ವಂದನೆ
മറ്റ് ഭാഷകളിലേക്കുള്ള വിവർത്തനം :
An act of honor or courteous recognition.
A musical salute to the composer on his birthday.