ಮನೋವಿಕಾರ (ನಾಮಪದ)
ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
ಹಾಸಿಗೆ (ನಾಮಪದ)
ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು
ಸಿಂಹ (ನಾಮಪದ)
ಜ್ಯೋತಿಷ್ಚಕ್ರದಲ್ಲಿ ಸಿಂಹವನ್ನು ಚಿತ್ರವಾಗುಳ್ಳ ಐದನೇ ರಾಶಿ
ಪರದೆ (ನಾಮಪದ)
ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
ತೆರೆ (ನಾಮಪದ)
ರಕ್ಷಣೆ ಮಾಡುವ ಯಾವುದೋ ವಸ್ತು
ಅರಿವು (ನಾಮಪದ)
ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ
ಮನೆತನದ ಹೆಸರು (ನಾಮಪದ)
ವ್ಯಕ್ತಿಗಳು ತಮ್ಮ ಹೆಸರಿನ ಮುಂದೆ ಇಟ್ಟುಕೊಳ್ಳುವ ಮನೆತನದ ಅಥವಾ ಕುಲದ ಹೆಸರು
ದೋಷ (ನಾಮಪದ)
ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು
ಅಂಟು (ನಾಮಪದ)
ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ
ಗಂಭೀರ (ಗುಣವಾಚಕ)
ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ