ಅರ್ಥ : ಒಂದರ ಗುಣಾವಗುಣಗಳ ಜೊತೆ ಇನ್ನೊಂದರ ಗುಣಾವಗುಣಗಳನ್ನು ಪರಸ್ಪರ ತುಲನೆ ಮಾಡಲು ಯೋಗ್ಯವಾದ
							ಉದಾಹರಣೆ : 
							ನನ್ನ ವ್ಯಕ್ತಿತ್ವ ಮತ್ತು ನನ್ನ ಗೆಳೆಯೊಬ್ಬನ ವ್ಯಕ್ತಿತ್ವ ತುಲನಾತ್ಮಕವಾಗಿ ಒಂದೇ ಆಗಿದೆ.
							
ಸಮಾನಾರ್ಥಕ : ತುಲನಾತ್ಮಕ, ತುಲನಾರ್ಹ
ಇತರ ಭಾಷೆಗಳಿಗೆ ಅನುವಾದ :
Able to be compared or worthy of comparison.
comparable