ಅರ್ಥ : ಹೊಂದಾಣಿಕೆಯಾಗುವ ಸ್ಥಿತಿ ಅಥವಾ ಭಾವನೆ
							ಉದಾಹರಣೆ : 
							ಪ್ರದೂಷಣೆಯಿಂದ ಪ್ರಕೃತಿ ಹೊಂದಾಣಿಕೆಯ ಮೇಲೆ ಪ್ರಭಾವ ಬೀರುತ್ತಿದೆ
							
ಸಮಾನಾರ್ಥಕ : ಸಮಂಜಸ್ಯ
ಇತರ ಭಾಷೆಗಳಿಗೆ ಅನುವಾದ :
The skillful and effective interaction of movements.
coordinationಅರ್ಥ : ಕೆಲಸ ಮಾಡುವ ಕಾರಣ ಸಂಗತಿ ಅಥವಾ ನಿರ್ವಹಣೆ
							ಉದಾಹರಣೆ : 
							ಬದುಕಿನಲ್ಲಿ ಎಲ್ಲರೂ ಸಮನ್ವಯದಿಂದ ಬಾಳಬೇಕು.
							
ಸಮಾನಾರ್ಥಕ : ಅನ್ಯೋನ್ಯ ಸಂಬಂಧ, ಸಮನ್ವಯ, ಸಮಭಾವ, ಸುಸಂಘಟನೆ, ಹೊಂದಾಣಿಕೆ ತರುವ
ಇತರ ಭಾಷೆಗಳಿಗೆ ಅನುವಾದ :
The regulation of diverse elements into an integrated and harmonious operation.
coordination