ಅರ್ಥ : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ
							ಉದಾಹರಣೆ : 
							ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.
							
ಸಮಾನಾರ್ಥಕ : ಮರಳು, ವಾಪಾಸ್ಸಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದಿಕ್ಕನ್ನು ಬದಲಾಯಿಸುವುದು
							ಉದಾಹರಣೆ : 
							ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.
							
ಇತರ ಭಾಷೆಗಳಿಗೆ ಅನುವಾದ :
Change orientation or direction, also in the abstract sense.
Turn towards me.