ಅರ್ಥ : ಯಾವುದಾದರು ವಸ್ತು ಅಥವಾ ಜೀವಿಯನ್ನು ಹಾರಿಸುವ ಪ್ರವೃತ್ತಿ
							ಉದಾಹರಣೆ : 
							ಪೈಲೆಟ್ ವಿಮಾನವನ್ನು ಹಾರಿಸುತ್ತಾನೆ.
							
ಇತರ ಭಾಷೆಗಳಿಗೆ ಅನುವಾದ :
किसी उड़ने वाली वस्तु या जीव को उड़ने में प्रवृत्त करना।
पायलेट हवाई जहाज़ उड़ाता है।Display in the air or cause to float.
Fly a kite.ಅರ್ಥ : ಈ ರೀತಿಯ ಆಘಾತ ಅಥವಾ ಪ್ರಹಾರದಿಂದ ಯಾವುದಾದರು ವಸ್ತು ಪೂರ್ಣವಾಗಿ ನಷ್ಟವಾಗುವುದು
							ಉದಾಹರಣೆ : 
							ಪೋಲೀಸರು ಉಗ್ರವಾದಿಗಳನ್ನು ಗುಂಡು ಹಾರಿಸಿ ಸಾಯಿಸಿದರು.
							
ಇತರ ಭಾಷೆಗಳಿಗೆ ಅನುವಾದ :
ऐसा आघात या प्रहार करना कि कोई चीज पूरी तरह से छिन्न-भिन्न या नष्ट-भ्रष्ट हो जाय।
पुल को आतंकवादियों ने बारूद से उड़ा दिया है।ಅರ್ಥ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
							ಉದಾಹರಣೆ : 
							ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
							
ಸಮಾನಾರ್ಥಕ : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತೋಪು, ಗುಂಡು ಮಾದಲಾದವುಗಳನ್ನು ಹಾರಿಸುವ ಪ್ರಕ್ರಿಯೆ
							ಉದಾಹರಣೆ : 
							ಪೊಲೀಸರು ಗುಂಪನ್ನು ಚದಿರುವುದಕ್ಕಾಗಿ ಗಾಳಿಯಲ್ಲಿ ಗುಂಡನ್ನು ಹಾರಿಸಿದರು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗಾಳಿಯಲ್ಲಿ ಹಾರಿಸುವ ಕ್ರಿಯೆ
							ಉದಾಹರಣೆ : 
							ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲೆಯ ಅಂಗಳದಲ್ಲಿ ಬಾವುಟವನ್ನು ಹಾರಿಸಲಾಗುವುದು.
							
ಸಮಾನಾರ್ಥಕ : ಹಾರಾಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ
							ಉದಾಹರಣೆ : 
							ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.
							
ಸಮಾನಾರ್ಥಕ : ನೆಗೆದಾಡಿಸು, ನೆಗೆಯಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಲವಾಗಿ ಹೊಡೆದು ಬೇರೆ ಮಾಡು ಅಥವಾ ಕತ್ತರಿಸಿ ದೂರ ಎಸೆ
							ಉದಾಹರಣೆ : 
							ಸಿಪಾಯಿಯು ಶತೃಗಳ ತಲೆಯನ್ನು ಹಾರಿಸಿದನು.
							
ಇತರ ಭಾಷೆಗಳಿಗೆ ಅನುವಾದ :