ಅರ್ಥ : ಸ್ತ್ರೀಯರ ಒಂದು ಉಡುಪು ಅದು ಸೊಂಟದಿಂದ ಕೆಳಗಿನವರೆವಿಗೂ ಮುಚ್ಚಿಹೋಗುತ್ತದೆ
							ಉದಾಹರಣೆ : 
							ಗೀತಾ ನೀಳವಾದ ಲಂಗ ಮತ್ತು ದಾವಣಿಯನ್ನು ಹಾಕಿಕೊಂಡಿದ್ದಾಳೆ.
							
ಸಮಾನಾರ್ಥಕ : ನೀಳವಾದ ಲಂಗ
ಇತರ ಭಾಷೆಗಳಿಗೆ ಅನುವಾದ :
A garment hanging from the waist. Worn mainly by girls and women.
skirt