ಅರ್ಥ : ನೂರರಿಂದ ಗುಣಿಸಿದಾಗ ಪ್ರಾಪ್ತವಾಗುವ ಅನುಪಾತ
							ಉದಾಹರಣೆ : 
							ಈ ಬ್ಯಾಂಕಿಯ ಬಡ್ಡಿಯ ದರ ಎಂಟು ಪ್ರತಿಶತ.
							
ಸಮಾನಾರ್ಥಕ : ಪ್ರತಿಶತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪ್ರತಿ ನೂರರಲ್ಲಿ ನಿಯಮಿತವಾದ ಭಾಗ
							ಉದಾಹರಣೆ : 
							ಬ್ಯಾಂಕಿನ ಹೊರಗಡೆಯ ಸಾಲಕ್ಕೆ ಶೇಕಡವಾರು ಬಡ್ಡಿ ಹೆಚ್ಚು.
							
ಸಮಾನಾರ್ಥಕ : ಪರ್ಸೆಂಟೇಜ್, ಶೇಕಡಾವಾರು