ಅರ್ಥ : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು
							ಉದಾಹರಣೆ : 
							ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಈಶ್ವರನ ದ್ಯಾನವನ್ನು ಬಿಟ್ಟು, ಶರೀರ ಹಾಗೂ ಸಂಸಾರವನ್ನು ತನ್ನ ಸರ್ವಸ್ವವೆಂದು ತಿಳಿಯುವ ಕ್ರಿಯೆ
							ಉದಾಹರಣೆ : 
							ಸಂತರು ಮೋಹವನ್ನು ತ್ಯಜಿಸುತ್ತಾರೆ
							
ಸಮಾನಾರ್ಥಕ : ಮೋಹ
ಇತರ ಭಾಷೆಗಳಿಗೆ ಅನುವಾದ :
A feeling of great liking for something wonderful and unusual.
captivation, enchantment, enthrallment, fascination