ಅರ್ಥ : ವ್ಯಂಗ್ಯದಿಂದ ಕೂಡಿರುವಂತಹ
							ಉದಾಹರಣೆ : 
							ಅವರ ವ್ಯಂಗ್ಯಾತ್ಮಕವಾದ ಟಿಪ್ಪಣಿಯನ್ನು ಕೇಳಿ ನಾವು ನಗಲು ಪ್ರಾರಂಭಿಸಿದೆವು.
							
ಸಮಾನಾರ್ಥಕ : ವ್ಯಂಗ್ಯಾತ್ಮಕ, ವ್ಯಂಗ್ಯಾತ್ಮಕವಾದ, ವ್ಯಂಗ್ಯಾತ್ಮಕವಾದಂತ
ಇತರ ಭಾಷೆಗಳಿಗೆ ಅನುವಾದ :
Expressing or expressive of ridicule that wounds.
sarcastic