ಅರ್ಥ : ಮೈನಾ ಆಕಾರದ ಒಂದು ಪಕ್ಷಿ
							ಉದಾಹರಣೆ : 
							ಗುಲಾಬಿ ಮೈನಾವನ್ನು ಆಂಗ್ಲಭಾಷೆಯಲ್ಲಿ ರೋಜಿ ಸ್ಟ್ರಲಿಂಗ್ ಎಂದು ಕರೆಯುತ್ತಾರೆ.
							
ಸಮಾನಾರ್ಥಕ : ಗುಲಾಬಿ ಮೈನಾ
ಇತರ ಭಾಷೆಗಳಿಗೆ ಅನುವಾದ :
मैना के आकार का एक पक्षी।
गुलाबी मैना को अंग्रेजी में रोजी स्टर्लिंग बोलते है।