ಅರ್ಥ : ಯಾವುದಾದರು ವಸ್ತುವನ್ನು ಕೇವಲ ರೇಖೆಗಳಿಂದ ಮಾಡಿರುವಂತಹ ಚಿತ್ರ
							ಉದಾಹರಣೆ : 
							ಶ್ಯಾಮನ ರೇಖಾ ಚಿತ್ರ ಸುಂದರವಾಗಿದೆ.
							
ಇತರ ಭಾಷೆಗಳಿಗೆ ಅನುವಾದ :
किसी वस्तु का रेखाओं से बनाया हुआ खाका जिसमें बीच के उतार-चढ़ाव, उभार-धँसाव आदि न हो।
श्याम का रेखा-चित्र सुंदर है।ಅರ್ಥ : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ
							ಉದಾಹರಣೆ : 
							ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.
							
ಸಮಾನಾರ್ಥಕ : ಆಕೃತಿ, ಚಿತ್ರ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾಕೃತಿ
ಇತರ ಭಾಷೆಗಳಿಗೆ ಅನುವಾದ :
A diagrammatic representation of the earth's surface (or part of it).
map