ಅರ್ಥ : ಎಲೆಗಳನ್ನು ಜೋಡಿಸಿಕೊಂಡು ದುಂಡಾಕಾರದಲ್ಲಿ ಮಾಡಿರುವ ತಟ್ಟೆಯ ಮೇಲೆ ತಿನ್ನುವ ಮುಂತಾದ ವಸ್ತುಗಳನ್ನು ಇಡುತ್ತಾರೆ
							ಉದಾಹರಣೆ : 
							ಸಮಾರಂಭದಲ್ಲಿ ಎಲ್ಲಾ ಆಗಂತುಕರು ಸಾಲಾಗಿ ಕುಳಿತುಕೊಂಡು ಊಟದೆಲೆಯಲ್ಲಿ ಊಟ ಮಾಡುತ್ತಿದ್ದರು.
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುತ್ತುಗದ ಮರದಿಂದ ಸಿಗುವಂತಹ ಕೆಂಪ್ಪು ಬಣ್ಣದ ಪುಷ್ಪ
							ಉದಾಹರಣೆ : 
							ಆ ಮುತ್ತಗುದ ಮರದಲ್ಲಿ ನಾನು ಸರಸ್ವತಿಯ ಪೂಜೆಯನ್ನು ಮಾಡುತ್ತೇನೆ.
							
ಸಮಾನಾರ್ಥಕ : ಪಲಾಶ, ಮುತ್ತಲ ಎಲೆ, ಮುತ್ತಲ ಗಿಡ, ಮುತ್ತುಗದ ಮರ
ಇತರ ಭಾಷೆಗಳಿಗೆ ಅನುವಾದ :