ಅರ್ಥ : ಯಾವುದನ್ನು ಹೊರಗೆ ತೆಗೆಯಲಾಗಿದೆಯೋ
							ಉದಾಹರಣೆ : 
							ದೇವತ್ವದಿಂದಾಗಿ ಹೊರಗೆ ಬಂದಂತಹ ವಸ್ತುಗಳ ಬಗ್ಗೆ ಯಾವುದೇ ಜ್ಞಾನ ದೊರೆಯುವುದಿಲ್ಲ.
							
ಸಮಾನಾರ್ಥಕ : ಆಚೆ ಬಂದ, ಆಚೆ ಬಂದಂತ, ಆಚೆ ಬಂದಂತಹ, ಮುಂದೆ ಬಂದ, ಮುಂದೆ ಬಂದಂತ, ಹೊರಗೆ ಬಂದ, ಹೊರಗೆ ಬಂದಂತ, ಹೊರಗೆ ಬಂದಂತಹ
ಇತರ ಭಾಷೆಗಳಿಗೆ ಅನುವಾದ :
जो बाहर निकला हुआ हो।
खुदाई से बरामद वस्तुओं से कुछ नई जानकारी मिल सकती है।