ಅರ್ಥ : ಮಿಶ್ರಣವಾಗದಂತಹ
							ಉದಾಹರಣೆ : 
							ನೀರಿನಲ್ಲಿ ಮಿಶ್ರಣವಾಗದ ವಸ್ತುಗಳ ಪಟ್ಟಿಯನ್ನು ತಯಾರಿಸಿರಿ.
							
ಸಮಾನಾರ್ಥಕ : ಮಿಶ್ರಣವಾಗದ, ಮಿಶ್ರಣವಾಗದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಿಶ್ರಣ ಮಾಡುವ ಅಥವಾ ಬೆರೆಕೆಗೆ ಯೋಗ್ಯವಾದಂತಹ
							ಉದಾಹರಣೆ : 
							ಈ ನೀರು ಆ ಔಷಧಿಯಲ್ಲಿ ಮಿಶ್ರಣವಾಗಿದೆ.
							
ಸಮಾನಾರ್ಥಕ : ಬೆರೆಕೆಯಾದ, ಬೆರೆಕೆಯಾದಂತ, ಬೆರೆಕೆಯಾದಂತಹ, ಮಿಶ್ರಣದ, ಮಿಶ್ರಣವಾದ, ಮಿಶ್ರಣವಾದಂತ
ಇತರ ಭಾಷೆಗಳಿಗೆ ಅನುವಾದ :