ಅರ್ಥ : ಮಾನವಿನಿಂದ ಮಾಡಿರುವ ಅಥವಾ ತಯಾರಿಯಾದ ವಸ್ತು
							ಉದಾಹರಣೆ : 
							ತಾಜ್ ಮಹಲ್ ಕಟ್ಟಡವು ಮಾನವನಿಂದ ನಿರ್ಮಿತಿಯಾದಂತಹದ್ದು
							
ಸಮಾನಾರ್ಥಕ : ಮಾನವ ನಿರ್ಮಿತ, ಮಾನವನಿಂದ ತಯಾರಿಸಲಾದ, ಮಾನವನಿಂದ ನಿರ್ಮಿತವಾದ
ಇತರ ಭಾಷೆಗಳಿಗೆ ಅನುವಾದ :
मानव द्वारा बनाई या तैयार की हुई वस्तु।
यह मुगलकालीन मानव कृति है।